ನವದೆಹಲಿ : ದೇಶಾದ್ಯಂತ ಎಲ್ಲಾ ರೈಲ್ವೆ ಪ್ರದೇಶಗಳಲ್ಲಿ 22,000ಕ್ಕೂ ಹೆಚ್ಚು ಲೆವೆಲ್ 1 (ಗ್ರೂಪ್ ಡಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸುವ ಅಧಿಸೂಚನೆಯನ್ನು ರೈಲ್ವೆ ನೇಮಕಾತಿ ಮಂಡಳಿ (RRB) ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ, ಟ್ರ್ಯಾಕ್ ಮೇಂಟೇನರ್ (ಗ್ರೇಡ್ 4), ಪಾಯಿಂಟ್ಸ್‌ಮನ್, ಬ್ರಿಡ್ಜ್, ಟ್ರ್ಯಾಕ್ ಮೆಷಿನ್, ಲೋಕೋ ಶೆಡ್, ಎಸ್ & ಟಿ ಮತ್ತು ಇತರ ಇಲಾಖೆಗಳಲ್ಲಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 10 ನೇ ತರಗತಿ ಅಥವಾ ಐಟಿಐ ಅರ್ಹತೆ ಹೊಂದಿರುವ ಯಾವುದೇ … Continue reading ರೈಲ್ವೇಯಲ್ಲಿ 22 ಸಾವಿರ ಗ್ರೂಪ್ D ಹುದ್ದೆಗಳಿಗೆ ನೇಮಕಾತಿ, ಇನ್ನು 10 ದಿನಗಳು ಮಾತ್ರ ಬಾಕಿ ; 10ನೇ ಕ್ಲಾಸ್ ಆಗಿದ್ರೆ, ಬೇಗ ಅರ್ಜಿ ಸಲ್ಲಿಸಿ!
Copy and paste this URL into your WordPress site to embed
Copy and paste this code into your site to embed