ಇಂದು ದೇಶದಲ್ಲಿ ದಾಖಲೆಯ ‘ಬಿಸಿಲ ತಾಪಮಾನ’: ಗುಲ್ಬರ್ಗದಲ್ಲಿ ‘42.7 ಡಿಗ್ರಿ ಸೆಲ್ಸಿಯಸ್’ ದಾಖಲು
ನವದೆಹಲಿ: ದೇಶಾದ್ಯಂತ ಇಂದು ಬಿಸಿಲ ತಾಪಮಾನ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 44.5 ಸೆಲ್ಸಿಯಸ್ ದಾಖಲಾಗುವ ಮೂಲಕ, ಹೊಸ ದಾಖಲೆಯನ್ನು ಬರೆದಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಇಂದು ಅತಿ ಹೆಚ್ಚು ಎನ್ನುವಂತೆ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪಮಾನ ದಾಖಲಾಗಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ರಾಯಲ ಸೀಮೆಯ ಕರ್ನೂಲ್ ನಲ್ಲಿ ನಿನ್ನೆ 44.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಇಂದು 43.3ಕ್ಕೆ ಇಳಿದಿತ್ತು. ನಂದ್ಯಾಲದಲ್ಲಿ 43.5 ದಾಖಲಾಗಿದ್ದರೇ, ದೇಶದಲ್ಲೇ ಅತಿಹೆಚ್ಚು ಎನ್ನುವಂತೆ ಅನಂತಪುರದಲ್ಲಿ 44.5 … Continue reading ಇಂದು ದೇಶದಲ್ಲಿ ದಾಖಲೆಯ ‘ಬಿಸಿಲ ತಾಪಮಾನ’: ಗುಲ್ಬರ್ಗದಲ್ಲಿ ‘42.7 ಡಿಗ್ರಿ ಸೆಲ್ಸಿಯಸ್’ ದಾಖಲು
Copy and paste this URL into your WordPress site to embed
Copy and paste this code into your site to embed