ಮಹಾಕುಂಭ 2025ರಲ್ಲಿ ದಾಖಲೆಯ 17000+ ರೈಲು ಸಂಚಾರ: ರೈಲ್ ಕರ್ಮಯೋಗಿಗಳ ಪ್ರಯತ್ನಗಳಿಗೆ ಅಶ್ವಿನಿ ವೈಷ್ಣವ್ ಕೃತಜ್ಞತೆ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ನಿನ್ನೆ ತೆರೆ ಬಿದ್ದಿದೆ. 2025ರ ಮಹಾ ಕುಂಭಮೇಳಕ್ಕೆ ಬರೋಬ್ಬರಿ 17000+ ರೈಲುಗಳು ಸಂಚಾರ ನಡೆಸಿವೆ. ಮಹಾಕುಂಭದ ಪ್ರಯಾಗ್ ರಾಜ್ ನಲ್ಲಿ ರೈಲ್ ಕರ್ಮಯೋಗಿಯ ಅಸಾಧಾರಣ ಪ್ರಯತ್ನಗಳಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು 2025 ರ ಮಹಾಕುಂಭಕ್ಕೆ ಭಾರತೀಯ ರೈಲ್ವೆಯ ವ್ಯಾಪಕ ಸಿದ್ಧತೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸಲು ಬೆಳಿಗ್ಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದರು. ಈ ಭವ್ಯ ಧಾರ್ಮಿಕ … Continue reading ಮಹಾಕುಂಭ 2025ರಲ್ಲಿ ದಾಖಲೆಯ 17000+ ರೈಲು ಸಂಚಾರ: ರೈಲ್ ಕರ್ಮಯೋಗಿಗಳ ಪ್ರಯತ್ನಗಳಿಗೆ ಅಶ್ವಿನಿ ವೈಷ್ಣವ್ ಕೃತಜ್ಞತೆ