ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
ನವದೆಹಲಿ: ನೀನು ಎಟಿಎಂ(ATM) ಯಂತ್ರದಿಂದ ಹಣ ಹಿಂಪಡೆದಾಗ ಒಮ್ಮೆ ನೋಟುಗಳನ್ನು ಪರಿಶೀಲಿಸಿಕೊಳ್ಳಿ. ಯಾಕಂದ್ರೆ, ಕೆಲವೊಮ್ಮೆ ಹರಿದ ಅಥವಾ ಹಾನಿಗೊಳಗಾದ ನೋಟುಗಳು ನಿಮ್ಮ ಕೈ ಸೇರುವ ಸಂದರ್ಭಗಳು ಬರುತ್ತವೆ. ಹೀಗಾಗಿ, ಹಣ ಹಿಂಪಡೆದ ತಕ್ಷಣವೇ ಒಮ್ಮೆ ಚೆಕ್ ಮಾಡ್ಕೊಳಿ. ನಾವು ಎಟಿಎಂನಿಂದ ಹರಿದ ನೋಟು ಪಡೆದರೆ, ಅದನ್ನು ವಾಪಸ್ ಟಿಎಂ ಯಂತ್ರಕ್ಕೆ ಹಿಂತಿರುಗಿಸುವ ಆಯ್ಕೆಯನ್ನು ನಾವು ಹೊಂದಿಲ್ಲ. ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ನೀವು ಕೆಲವು ಸಂದರ್ಭಗಳಲ್ಲಿ ಹಾನಿಗೊಳಗಾದ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ವಿನಿಮಯ … Continue reading ನೀವು ATMನಿಂದ ಹರಿದ, ಕೊಳಕಾದ ನೋಟು ಸ್ವೀಕರಿಸಿದ್ದೀರೇ? ಚಿಂತಿಸಬೇಡಿ, ನೋಟು ವಿನಿಮಯಕ್ಕೆ ಇಲ್ಲಿದೆ ಪರಿಹಾರ!
Copy and paste this URL into your WordPress site to embed
Copy and paste this code into your site to embed