Indian passport: ಭಾರತೀಯ ಪಾಸ್ ಪೋರ್ಟ್ ನಲ್ಲಿ ವಿವಿಧ ಬಣ್ಣಗಳೇಕೆ? ಇದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಿದೇಶಕ್ಕೆ ಹೋಗಬೇಕು ಎಂದುಕೊಂಡಾಗ ನಮಗೆ ಮೊದಲು ನೆನಪಿಗೆ ಬರುವುದು ಪಾಸ್ ಪೋರ್ಟ್. ಪ್ರತಿಯೊಂದು ದೇಶವೂ ವಿಭಿನ್ನ ರೀತಿಯ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ಅದರ ನಾಗರಿಕರನ್ನು ಸುಲಭವಾಗಿ ಗುರುತಿಸಬಹುದು. ಭಾರತದ ಪಾಸ್‌ಪೋರ್ಟ್ ಒಂದಲ್ಲ ವಿವಿಧ ಬಣ್ಣಗಳಿಂದ ಕೂಡಿದೆ. ಈ ಪ್ರತಿಯೊಂದು ಬಣ್ಣದ ಪಾಸ್ ಪೋರ್ಟ್ ವಿಶೇಷ ಅರ್ಥವನ್ನು ಹೊಂದಿದೆ. ವಿವಿಧ ಬಣ್ಣಗಳಲ್ಲಿರುವ ಭಾರತೀಯ ಪಾಸ್‌ಪೋರ್ಟ್‌ ಗಳ ಅರ್ಥವೇನು ಎಂದು ತಿಳಿಯಿರಿ. ಭಾರತೀಯ ಪಾಸ್‌ಪೋರ್ಟ್‌ ಬಣ್ಣಗಳು ಯಾವುವು? ಭಾರತೀಯ ಪಾಸ್‌ಪೋರ್ಟ್ ಮೂರು ವಿಭಿನ್ನ ಬಣ್ಣಗಳನ್ನು ಹೊಂದಿದೆ. … Continue reading Indian passport: ಭಾರತೀಯ ಪಾಸ್ ಪೋರ್ಟ್ ನಲ್ಲಿ ವಿವಿಧ ಬಣ್ಣಗಳೇಕೆ? ಇದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ