ರಿಯಲ್ ಮಿ-13 ಸೀರಿಸ್ 5ಜಿ ಬಿಡುಗಡೆ: ನಿಮಗೆ ರೂ.17,999 ಬೆಲೆಯಿಂದಲೇ ಲಭ್ಯ
ರಿಯಲ್ ಮಿ 13+ 5ಜಿ ಹೆಚ್ಚಿನ ಕಾರ್ಯಕ್ಷಮತೆಯ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ, ಜೊತೆಗೆ 26GB ಡೈನಾಮಿಕ್ ರಾಮ್ ವರೆಗೆ ಇರುತ್ತದೆ. ಸ್ಮಾರ್ಟ್ ಫೋನ್ ಜಿಟಿ ಮೋಡ್ ನೊಂದಿಗೆ ಬರುತ್ತದೆ, 90 fps ನಲ್ಲಿ ತಡೆರಹಿತ ಗೇಮಿಂಗ್ ಅನುಭವವನ್ನು ಖಚಿತಪಡಿಸುತ್ತದೆ. • ಇದು 80W ಅಲ್ಟ್ರಾ ಚಾರ್ಜ್ ಮತ್ತು ಸ್ಟೇನ್ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಇದು 50MP ಸೋನಿ LYT -600 ಕ್ಯಾಮೆರಾವನ್ನು … Continue reading ರಿಯಲ್ ಮಿ-13 ಸೀರಿಸ್ 5ಜಿ ಬಿಡುಗಡೆ: ನಿಮಗೆ ರೂ.17,999 ಬೆಲೆಯಿಂದಲೇ ಲಭ್ಯ
Copy and paste this URL into your WordPress site to embed
Copy and paste this code into your site to embed