ರಿಯಲ್ ಲೈಫ್ ಬಾಹುಬಲಿ: ಪ್ರವಾಹದ ನಡುವೆಯೂ 3 ತಿಂಗಳ ಮಗುವನ್ನು ಬುಟ್ಟಿಯಲ್ಲಿ ಹೊತ್ತೊಯ್ದ ವ್ಯಕ್ತಿ… Watch Video
ಪೆದ್ದಪಲ್ಲಿ(ತೆಲಂಗಾಣ): ತೆಲಂಗಾಣದ ಕೆಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗ ಪ್ರವಾಹದಂತಹ ಪರಿಸ್ಥತಿ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಜನರನ್ನು ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ವೇಳೆ, ತೆಲುಗಿನ ಬಾಹುಬಲಿ ಚಿತ್ರದ ದೃಶ್ಯವನ್ನೋಲುವ ಘಟನೆಯೊಂದು ನಡೆದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು, ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಪ್ಲಾಸ್ಟಿಕ್ ಟಬ್‌ನಲ್ಲಿ ಮೂರು ತಿಂಗಳ ಮಗುವನ್ನು ಮಲಗಿಸಿಕೊಂಡು ಸುರಕ್ಷಿತವಾಗಿ ಹೊತ್ತುಕೊಂಡು ಹೋಗುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. The real-life Baahubali! Man carries … Continue reading ರಿಯಲ್ ಲೈಫ್ ಬಾಹುಬಲಿ: ಪ್ರವಾಹದ ನಡುವೆಯೂ 3 ತಿಂಗಳ ಮಗುವನ್ನು ಬುಟ್ಟಿಯಲ್ಲಿ ಹೊತ್ತೊಯ್ದ ವ್ಯಕ್ತಿ… Watch Video
Copy and paste this URL into your WordPress site to embed
Copy and paste this code into your site to embed