ನವದೆಹಲಿ: ಉತ್ತರ ಪ್ರದೇಶದ ಉತ್ಪಾದನಾ ಘಟಕದಲ್ಲಿ ಭಾರತ-ರಷ್ಯಾ ಜಂಟಿ ಉದ್ಯಮದಿಂದ ಎಕೆ-203 ಅಸಾಲ್ಟ್ ರೈಫಲ್(AK-203 Rifles)ಗಳ ಉತ್ಪಾದನೆಯು 2022 ರ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ರಷ್ಯಾದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಕೊರ್ವಾ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ರಷ್ಯಾ ಮೂಲದ ಕಲಾಶ್ನಿಕೋವ್ ಅಸಾಲ್ಟ್ ರೈಫಲ್‌ಗಳನ್ನು ತಯಾರಿಸಲು ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು 2019 ರಲ್ಲಿ ಸ್ಥಾಪಿಸಲಾಯಿತು. 2022 ರ ಅಂತ್ಯದ ವೇಳೆಗೆ ಕಲಾಶ್ನಿಕೋವ್ AK-203 ಅಸಾಲ್ಟ್ ರೈಫಲ್‌ಗಳ ಉತ್ಪಾದನೆಯನ್ನು … Continue reading BIG NEWS : ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ʻAK-203 ರೈಫಲ್ʼಗಳನ್ನು ತಯಾರಿಸಲು ಸಿದ್ಧ: ರಷ್ಯಾ ಅಧಿಕಾರಿ ಮಾಹಿತಿ | AK-203 Rifles
Copy and paste this URL into your WordPress site to embed
Copy and paste this code into your site to embed