ಓದುಗರೇ, ‘ATM ಕಾರ್ಡ್’ ಜತೆ ಉಚಿತ ‘ವಿಮೆ’ ಲಭ್ಯ, 5 ಲಕ್ಷದವರೆಗೆ ಕ್ಲೈಮ್ ಮಾಡ್ಬೋದು, ಇದು ನಿಮ್ಮ ‘ಹಕ್ಕು’
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ಕಾಲದಲ್ಲಿ ದೇಶದ ಹೆಚ್ಚಿನ ಜನಸಂಖ್ಯೆ ಜನರು ಡೆಬಿಟ್ ಕಾರ್ಡ್ ಬಳಸುತ್ತಿದ್ದಾರೆ. ದೊಡ್ಡ ಪ್ರಮಾಣದ ಡೆಬಿಟ್ ಕಾರ್ಡ್ಗಳ ಬಳಕೆಯು ನಗದು ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿದೆ. ಆದ್ರೆ, ಡೆಬಿಟ್ ಕಾರ್ಡ್ಗಳಲ್ಲಿ ಲಭ್ಯವಿರುವ ಉತ್ತಮ ಸೌಲಭ್ಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಡೆಬಿಟ್ ಕಾರ್ಡ್ ಶಾಪಿಂಗ್ ಅಥವಾ ಎಟಿಎಂನಿಂದ ಹಣವನ್ನ ಹಿಂಪಡೆಯುವ ಸೌಲಭ್ಯವನ್ನ ನೀಡುವುದಲ್ಲದೇ, ಅದರ ಮೇಲೆ ಉಚಿತ ವಿಮೆಯೂ ಲಭ್ಯವಿದೆ. ಆದ್ರೆ, ಈ ಮಾಹಿತಿ ಇಲ್ಲದಿರೋದ್ರಿಂದ ಜನರು ಉಚಿತವಾಗಿ ದೊರೆಯುವ ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. … Continue reading ಓದುಗರೇ, ‘ATM ಕಾರ್ಡ್’ ಜತೆ ಉಚಿತ ‘ವಿಮೆ’ ಲಭ್ಯ, 5 ಲಕ್ಷದವರೆಗೆ ಕ್ಲೈಮ್ ಮಾಡ್ಬೋದು, ಇದು ನಿಮ್ಮ ‘ಹಕ್ಕು’
Copy and paste this URL into your WordPress site to embed
Copy and paste this code into your site to embed