ಪೇಪರ್‌ಕಪ್‌ನಲ್ಲಿ ಬಿಸಿ ಬಿಸಿ ಟೀ ಕಾಫಿ ಕುಡಿಯೋ ಮುನ್ನ ಮಿಸ್‌ ಮಾಡದೇ ಇದನ್ನು ಓದಿ!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪ್ಲಾಸ್ಟಿಕ್‌ ಮನುಷ್ಯನ ಆರೋಗ್ಯಕ್ಕೆ ಹಾಗು ಪರಿಸರಕ್ಕೂ ಹಾನಿಯುಂಟ ಮಾಡುತ್ತದೆ ಎಂದು ಪ್ಲಾಸ್ಟಿಕ್‌ನ ಅನೇಕ ಕಡೆ ಬ್ಯಾನ್‌ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಪೇಪರ್‌ ಬಂದಿದೆ. ಅಂದರೆ ಪೇಪರ್‌ ಕಪ್‌ಗಳು ಬಂದಿವೆ. ಈ ಪೇಪರ್‌ ಕಪ್‌ನಲ್ಲಿ ಟೀ ಕಾಫಿ ಸೇವನೆ ಎಷ್ಟು ಸೇಫ್‌? ಎಷ್ಟು ಅಪಾಯ ಅನ್ನೋದನ್ನ ತಿಳಿದುಕೊಳ್ಳೊಣ. ಹೌದು. ಸಂಶೋಧನೆಯೊಂದರ ಪ್ರಕಾರ ಪೇಪರ್‌ ಕಪ್‌ಗಳಲ್ಲಿ ಟೀ ಕಾಫಿಯಂತ ಬಿಸಿ ಪಾನೀಯಗಳ ಸೇವನೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪೇಪರ್‌ … Continue reading ಪೇಪರ್‌ಕಪ್‌ನಲ್ಲಿ ಬಿಸಿ ಬಿಸಿ ಟೀ ಕಾಫಿ ಕುಡಿಯೋ ಮುನ್ನ ಮಿಸ್‌ ಮಾಡದೇ ಇದನ್ನು ಓದಿ!