BIG Alert: ನೀವು ‘ರಸ್ತೆ ಬದಿ’ಯಲ್ಲಿ ನಿಂತುಕೊಳ್ಳೋ ಮುನ್ನಾ ತಪ್ಪದೇ ಈ ಸುದ್ದಿ ಓದಿ | Accident in Ahmedabad

ಅಹ್ಮದಾಬಾದ್: ವಿವಿಧ ಕಾರಣಗಳಿಂದಾಗಿ ರಸ್ತೆ ಬದಿಯಲ್ಲಿ ನಿಂತುಕೊಳ್ಳೋರು ಅನೇಕರಿದ್ದಾರೆ. ಬಸ್ಸಿಗಾಗಿ ಕಾಯುತ್ತಲೋ, ಯಾರೋ ಬರ್ತಿದ್ದಾರೆ ಅಂತಲೋ ಇನ್ನೂ ಅನೇಕ ಸಂದರ್ಭಗಳಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಳ್ಳುತ್ತಾರೆ. ಆದ್ರೇ ನೀವು ರಸ್ತೆ ಬದಿಯಲ್ಲಿ ನಿಂತುಕೊಳ್ಳೋ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಅದ್ಯಾಕೆ ಅಂತ ಮುಂದೆ ಸುದ್ದಿ ಓದಿ. ಶನಿವಾರ ರಾತ್ರಿ ನಿಕೋಲ್ನಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಂತ ಒಂದೇ ಕುಟುಂಬದ ಮೂವರು ಸದಸ್ಯರ ಮೇಲೆ ಕಾರು ಡಿಕ್ಕಿಯಾಗಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳ ನಂತರ ಅಹಮದಾಬಾದ್ನ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಾಕಿಂಗ್ ಗೆ … Continue reading BIG Alert: ನೀವು ‘ರಸ್ತೆ ಬದಿ’ಯಲ್ಲಿ ನಿಂತುಕೊಳ್ಳೋ ಮುನ್ನಾ ತಪ್ಪದೇ ಈ ಸುದ್ದಿ ಓದಿ | Accident in Ahmedabad