BIG Alert: ‘ಯೂಟ್ಯೂಬ್ ಜಾಹೀರಾತು’ ನೋಡಿ ಆಕರ್ಷಣೆಗೆ ಒಳಗಾಗೋ ಮುನ್ನಾ ಈ ಸುದ್ದಿ ಓದಿ.!

ಶಿವಮೊಗ್ಗ: ಬಹುತೇಕರು ಯೂಟ್ಯೂಬ್ ನಲ್ಲಿ ತರಾವರಿ ವೀಡಿಯೋ ನೋಡುತ್ತಾರೆ. ಈ ವೀಡಿಯೋಗಳ ಜೊತೆಗೆ ಜಾಹೀರಾತು ಕೂಡ ಪ್ರಸಾರ ಮಾಡಲಾಗುತ್ತದೆ. ಹೀಗೊಂದು ಯೂಟ್ಯೂಬ್ ನಲ್ಲಿ ಜಾಹೀರಾತು ಕಂಡು ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಒಳಗಾದಂತ ಮಹಿಳೆಯೊಬ್ಬರು ಬರೋಬ್ಬರಿ 49 ಲಕ್ಷ ಕಳೆದುಕೊಂಡಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಹಿಳೆಯೊಬ್ಬರು ಯೂಟ್ಯೂಬ್ ವೀಕ್ಷಿಸುವಂತ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭಾಂಶ ಸಿಗಲಿದೆ ಎನ್ನುವಂತ ಜಾಹೀರಾತು ಗಮನಿಸಿದ್ದಾರೆ. ಅದರಲ್ಲಿ ನೀಡಿದಂತ ವಾಟ್ಸ್ ಆಪ್ ಗುಂಪು … Continue reading BIG Alert: ‘ಯೂಟ್ಯೂಬ್ ಜಾಹೀರಾತು’ ನೋಡಿ ಆಕರ್ಷಣೆಗೆ ಒಳಗಾಗೋ ಮುನ್ನಾ ಈ ಸುದ್ದಿ ಓದಿ.!