ʼWhatsAppʼನಲ್ಲಿ ಡಿಲೀಟ್ ಆದಾ ʼಮೆಸೇಜ್ʼಗಳನ್ನ ಓದ್ಬೇಕಾ? ಈ ಟ್ರಿಕ್ ಅನುಸರಿಸಿ

ಡಿಜಿಟಲ್‌ ಡೆಸ್ಕ್:‌ ದೇಶದಲ್ಲಿ ಅತ್ಯಂತ ಜನಪ್ರಿಯವಾದ ಆಪ್‌ ಅಂದ್ರೆ ಅದು ವಾಟ್ಸಾಪ್..‌ ಇಂದಿನ ದಿನಗಳಲ್ಲಿ ವಾಟ್ಸಾಪ್ ಬಳದವರ ಸಂಖ್ಯೆ ತೀರಾ ವಿರಳ. ಯಾಕಂದ್ರೆ, ಇದ್ರ ಮೂಲಕ ನೀವು ಟೆಕ್ಟ್ಸ್ ಮೆಸೇಜಸ್, ಆಡಿಯೋ, ವೀಡಿಯೊ ಸೇರಿ ಫೈಲ್ʼಗಳನ್ನ ಕೂಡ ಕಳುಹಿಸಬಹುದು. ಕೆಲವರು ಮೆಸೇಜ್‌ ಕಳಿಸೋ ಕಳುಹಿಸಿ ಡಿಲೀಟ್‌ ಮಾಡಿ ಬಿಟ್ಟಿರ್ತಾರೆ. ಆವ್ರು ಬೇಕು ಅಂತಾನೇ ಈ ರೀತಿ ಮಾಡ್ತಾರೋ ಅಥ್ವಾ ಮೀಸ್‌ ಆಗಿ ಕಳಿಸಿರ್ತಾರೋ ಗೊತ್ತಿಲ್ಲ. ಆದ್ರೆ, ತಲುಪಿದವರಿಗೆ ಮಾತ್ರ ಒಂತರ ಕಿರಿಕಿರಿ. ಏನು ಕಳಿಸಿರ್ಬೋದು ಅನ್ನೋ ಕುತೂಹಾಲ … Continue reading ʼWhatsAppʼನಲ್ಲಿ ಡಿಲೀಟ್ ಆದಾ ʼಮೆಸೇಜ್ʼಗಳನ್ನ ಓದ್ಬೇಕಾ? ಈ ಟ್ರಿಕ್ ಅನುಸರಿಸಿ