BREAKING NEWS: ರಾಜ್ಯ ಸರ್ಕಾರದಿಂದ ‘ಅರಣ್ಯ ರಕ್ಷಕ’ರನ್ನು ‘ಗಸ್ತು ಅರಣ್ಯ ಪಾಲಕ’ರೆಂದು ಪುನರ್ ಪದನಾಮೀಕರಿಸಿ ಆದೇಶ
ಬೆಂಗಳೂರು: ಅರಣ್ಯ ಇಲಾಖೆಯಲ್ಲಿನ ( Forest Department ) ಅರಣ್ಯ ರಕ್ಷಕ ವೃಂದದ ಹುದ್ದೆಯನ್ನು ಗಸ್ತು ಅರಣ್ಯ ಪಾಲಕ ( Beat Forester ) ಎಂಬುದಾಗಿ ಪುನರ್ ಪದನಾಮೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ನಡವಳಿಯ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 03-01-2022, 11-05-2022 ಮತ್ತು 27-05-2022ರಂದು ನಡೆಸಿದಂತ ಸಭೆ ನಡೆಸಲಾಯಿತು. … Continue reading BREAKING NEWS: ರಾಜ್ಯ ಸರ್ಕಾರದಿಂದ ‘ಅರಣ್ಯ ರಕ್ಷಕ’ರನ್ನು ‘ಗಸ್ತು ಅರಣ್ಯ ಪಾಲಕ’ರೆಂದು ಪುನರ್ ಪದನಾಮೀಕರಿಸಿ ಆದೇಶ
Copy and paste this URL into your WordPress site to embed
Copy and paste this code into your site to embed