ಆಹಾರ ಪೋರ್ಟ್ ಫೋಲಿಯೋಕ್ಕೆ ಸಮಗ್ರ ರೂಪ ನೀಡಲು ಎಸ್ಐಎಲ್ ಬ್ರ್ಯಾಂಡ್ ಮರುಪರಿಚಯಿಸಿದ RCPL

ಬೆಂಗಳೂರು : ಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ ಸಿಪಿಎಲ್) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸೇರಿದ ಎಫ್ ಎಂಸಿಜಿ ಅಂಗವಾಗಿದೆ. ಮಂಗಳವಾರದಂದು ಘೋಷಣೆ ಮಾಡಿರುವ ಪ್ರಕಾರ, 75 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಆಹಾರ ಬ್ರ್ಯಾಂಡ್ ಎಸ್ಐಎಲ್ ಅನ್ನು ಮತ್ತೆ ಪ್ರಾರಂಭ ಮಾಡುವುದರ ಮೂಲಕ ಪ್ಯಾಕೇಜ್ಡ್ ಆಹಾರ ಮಾರುಕಟ್ಟೆಯಲ್ಲಿ ಮಹತ್ತರವಾದ ವಿಸ್ತರಣೆಗೆ ಮುಂದಾಗಿದೆ. ಈ ಸೆಗ್ಮೆಂಟ್ ನಲ್ಲಿ ತನ್ನ ಫ್ಲ್ಯಾಗ್ ಶಿಪ್ ಕೊಡುಗೆಯಾಗಿ ಎಸ್ಐಎಲ್ ಪುನರಾರಂಭ ಮಾಡಿದೆ. ಈ ಮೂಲಕವಾಗಿ ಆರ್ ಸಿಪಿಎಲ್ ಆಹಾರ ವರ್ಗದಲ್ಲಿ … Continue reading ಆಹಾರ ಪೋರ್ಟ್ ಫೋಲಿಯೋಕ್ಕೆ ಸಮಗ್ರ ರೂಪ ನೀಡಲು ಎಸ್ಐಎಲ್ ಬ್ರ್ಯಾಂಡ್ ಮರುಪರಿಚಯಿಸಿದ RCPL