ಬೆಂಗಳೂರಿನ ವಿಧಾನಸೌಧದ ಮುಂದೆ ‘RCB ಅಭಿಮಾನಿ’ಗಳ ದಾಂಧಲೆ: ನಿಯಂತ್ರಣಕ್ಕೆ ‘ಪೊಲೀಸರ ಹರಸಾಹಸ’

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಇಂದು ಸಂಜೆ 4 ಗಂಟೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಈ ವೇಳೆಯಲ್ಲಿ ವಿಧಾನಸೌಧದ ಮುಂದೆ ಆರ್ ಸಿ ಬಿ ಅಭಿಮಾನಿಗಳ ದಾಧಲೆಯೇ ನಡೆಯುತ್ತಿದೆ. ಬ್ಯಾರಿಕೇಡ್ ಹತ್ತಿ ವಿಧಾನಸೌಧದ ಒಳಗೆ ನುಗ್ಗೋದಕ್ಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಫ್ಯಾನ್ಸ್ ಕಂಟ್ರೋಲ್ ಮಾಡಲು ಹರಸಾಹಸ ಪಡುವಂತೆ ಆಗಿದೆ. ಇಂದು ಮಾತನಾಡಿದ್ದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಆರ್‌ಸಿಬಿ ತಂಡ ಗೆದ್ದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಆಡಿದ ಮಾತುಗಳು ನಿಜಕ್ಕು ಹೆಮ್ಮೆ … Continue reading ಬೆಂಗಳೂರಿನ ವಿಧಾನಸೌಧದ ಮುಂದೆ ‘RCB ಅಭಿಮಾನಿ’ಗಳ ದಾಂಧಲೆ: ನಿಯಂತ್ರಣಕ್ಕೆ ‘ಪೊಲೀಸರ ಹರಸಾಹಸ’