BREAKING NEWS : ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ‘ಹಿಂದೆ ಸರಿದ ದಿಗ್ವಿಜಯ್​ ಸಿಂಗ್​’ | Digvijaya Singh

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇಂದು (ಸೆಪ್ಟೆಂಬರ್ 30) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ದಿಗ್ವಿಜಯ್​ ಸಿಂಗ್ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಘೋಷಣೆ ಮಾಡಿದ್ದಾರೆ. Digvijaya Singh drops out of Congress presidential race, announces support to Kharge Read @ANI Story | https://t.co/TNkWCAqSSV#DigvijayaSingh #CongressPresidentPolls #MallikarjunKharge #ShashiTharoor #Congress pic.twitter.com/D1mjInMoCM — ANI Digital … Continue reading BREAKING NEWS : ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ‘ಹಿಂದೆ ಸರಿದ ದಿಗ್ವಿಜಯ್​ ಸಿಂಗ್​’ | Digvijaya Singh