RBIನ 50 ಬಿಪಿಎಸ್ ರೆಪೋ ದರ ಏರಿಕೆ: ಇದು ನಿಮ್ಮ ಹಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯು ಬೆಂಚ್ ಮಾರ್ಕ್ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಿಂದ 5.4% ಕ್ಕೆ ಹೆಚ್ಚಿಸಿದೆ. ಇದು ಹೆಚ್ಚಿನ ಹಣದುಬ್ಬರವನ್ನು ನಿಯಂತ್ರಿಸಲು ಸತತ ಮೂರನೇ ಬಾರಿ ಏರಿಕೆಯಾಗಿದೆ. SHOCKING NEWS: ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಬಾಲಕಿ ಕೇಂದ್ರೀಯ ಬ್ಯಾಂಕುಗಳು ಸಾಮಾನ್ಯವಾಗಿ ಬೆಂಚ್ ಮಾರ್ಕ್ ರೆಪೊ ದರವನ್ನು ಹೆಚ್ಚಿಸುತ್ತವೆ. ವಾಣಿಜ್ಯ ಬ್ಯಾಂಕುಗಳು ತಮ್ಮ ಸೆಕ್ಯೂರಿಟಿಗಳನ್ನು ರಿಸರ್ವ್ ಬ್ಯಾಂಕ್ಗೆ ಮಾರಾಟ ಮಾಡುವ ಮೂಲಕ … Continue reading RBIನ 50 ಬಿಪಿಎಸ್ ರೆಪೋ ದರ ಏರಿಕೆ: ಇದು ನಿಮ್ಮ ಹಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
Copy and paste this URL into your WordPress site to embed
Copy and paste this code into your site to embed