ನಾಳೆ RBI ಹಣಕಾಸು ನೀತಿ ಬಿಡುಗಡೆ: ಆ ಬಗ್ಗೆ ಇಲ್ಲಿದೆ ಮಾಹಿತಿ | RBI monetary policy

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India -RBI) ಹಣಕಾಸು ನೀತಿ ಸಮಿತಿ (Monetary Policy Committee -MPC) ತನ್ನ ಬಹುನಿರೀಕ್ಷಿತ ನೀತಿ ಹೇಳಿಕೆಯನ್ನು ನಾಳೆ (ಏಪ್ರಿಲ್ 5) ಬಿಡುಗಡೆ ಮಾಡಲಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಮೊದಲ ಘೋಷಣೆಯಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಸಮಿತಿಯು ಏಪ್ರಿಲ್ 5 ರಂದು ಬೆಳಿಗ್ಗೆ 10 ಗಂಟೆಗೆ ಹೇಳಿಕೆಯನ್ನು ಪ್ರಕಟಿಸಲಿದೆ. ಸಮಿತಿಯು ರಾಷ್ಟ್ರದ ವಿತ್ತೀಯ ನೀತಿ ಮತ್ತು ಸಾಲದ ದರಗಳನ್ನು … Continue reading ನಾಳೆ RBI ಹಣಕಾಸು ನೀತಿ ಬಿಡುಗಡೆ: ಆ ಬಗ್ಗೆ ಇಲ್ಲಿದೆ ಮಾಹಿತಿ | RBI monetary policy