‘Mule Accounts’ ವಿರುದ್ಧ ಕ್ರಮ ಕೈಗೊಳ್ಳಿ, ಬ್ಯಾಂಕುಗಳಿಗೆ ‘RBI ಗವರ್ನರ್’ ಸೂಚನೆ
ನವದೆಹಲಿ : ಬ್ಯಾಂಕಿಂಗ್ ವಲಯದ ನಿಯಂತ್ರಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಮ್ಯೂಲ್ ಅಕೌಂಟ್ಸ್ ವಿರುದ್ಧ ಕ್ರಮ ತೀವ್ರಗೊಳಿಸುವಂತೆ ಸೂಚಿಸಿದ್ದಾರೆ. ಗ್ರಾಹಕರ ಜಾಗೃತಿ ಅಭಿಯಾನವನ್ನ ತೀವ್ರಗೊಳಿಸಲು, ಅವರಿಗೆ ಶಿಕ್ಷಣ ನೀಡಲು ಮತ್ತು ಡಿಜಿಟಲ್ ವಂಚನೆಗಳನ್ನ ತಡೆಗಟ್ಟಲು ದೃಢವಾದ ಕ್ರಮಗಳನ್ನ ತೆಗೆದುಕೊಳ್ಳಲು ಆರ್ಬಿಐ ಗವರ್ನರ್ ಬ್ಯಾಂಕುಗಳಿಗೆ ಸೂಚಿದ್ದಾರೆ. ಬುಧವಾರ, ಜುಲೈ 3, 2024ರಂದು, ಆರ್ಬಿಐ ಗವರ್ನರ್ ಮುಂಬೈನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ … Continue reading ‘Mule Accounts’ ವಿರುದ್ಧ ಕ್ರಮ ಕೈಗೊಳ್ಳಿ, ಬ್ಯಾಂಕುಗಳಿಗೆ ‘RBI ಗವರ್ನರ್’ ಸೂಚನೆ
Copy and paste this URL into your WordPress site to embed
Copy and paste this code into your site to embed