ದೆಹಲಿ: ಸಾಮಾನ್ಯವಾಗಿ ಸಾಲಗಾರರು ಮತ್ತು ಗ್ರಾಹಕರ ಡೇಟಾವನ್ನು ರಕ್ಷಿಸಲು ಮತ್ತು ಅವುಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್(RBI), ಇತರೆ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಸಾಲದಾತರಿಗೆ ಮಾರ್ಗಸೂಚಿಗಳನ್ನು ನೀಡಿದೆ. ಹೊಸ ಮಾರ್ಗಸೂಚಿಗಳು ತಕ್ಷಣವೇ ಜಾರಿಗೆ ಬರುತ್ತವೆ ಮತ್ತು ಸುಗಮ ಪರಿವರ್ತನೆಗೆ ಅನುಕೂಲವಾಗುವಂತೆ ನವೆಂಬರ್ 30 ರೊಳಗೆ ಜಾರಿಗೆ ಬರಬೇಕು ಎಂದಿದೆ. ಮಾರ್ಗಸೂಚಿಗಳ ಪ್ರಕಾರ, ʻನಿಯಂತ್ರಿತ ಘಟಕಗಳು (RE) ನಿರ್ದಿಷ್ಟಪಡಿಸಿದವರನ್ನು ಹೊರತುಪಡಿಸಿ ಸಾಲಗಾರರ ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲʼ ಎಂದಿದೆ. ಬೆಂಗಳೂರಿನ ಜನತೆ ಗಮನಕ್ಕೆ: ನಾಳೆಯಿಂದ ಸೆ.18ರವರೆಗೆ ವೋಟರ್ … Continue reading RBI Digital Lending Rules: ʻಸಾಲ ನೀಡುವ ಅಪ್ಲಿಕೇಶನ್‌ಗಳು ಸಾಲಗಾರರ ಯಾವುದೇ ಡೇಟಾವನ್ನು ಸಂಗ್ರಹಿಸಲು ಸಾಧ್ಯವಿಲ್ಲʼ: RBI
Copy and paste this URL into your WordPress site to embed
Copy and paste this code into your site to embed