ಪೇಟಿಎಂ ಮೇಲೆ ‘RBI’ ನಿರ್ಬಂಧ : ವ್ಯಾಪಾರಿಗಳಿಗೆ ಇತರ ಪಾವತಿ ಅಪ್ಲಿಕೇಶನ್ ಬಳಸಲು ‘CAIT’ ಸಲಹೆ
ನವದೆಹಲಿ : ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪೇಟಿಎಂ ಮೇಲೆ ವಿಧಿಸಿದ ನಿರ್ಬಂಧಗಳ ಬಗ್ಗೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders) ದೇಶಾದ್ಯಂತದ ವ್ಯಾಪಾರಿಗಳಿಗೆ ಸಲಹೆ ನೀಡಿದೆ. “ಪೇಟಿಎಂ ಬಳಕೆದಾರರು ತಮ್ಮ ಹಣವನ್ನ ರಕ್ಷಿಸಲು ತಕ್ಷಣದ ಕ್ರಮಗಳನ್ನ ತೆಗೆದುಕೊಳ್ಳಬೇಕು ಮತ್ತು ಅವರ ಹಣಕಾಸು ವಹಿವಾಟುಗಳು ತೊಂದರೆ ಮುಕ್ತವಾಗಿರುವುದನ್ನ ಖಚಿತಪಡಿಸಿಕೊಳ್ಳಬೇಕು” ಎಂದಿದೆ. CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ಹೆಚ್ಚಿನ ಸಂಖ್ಯೆಯ ಸಣ್ಣ … Continue reading ಪೇಟಿಎಂ ಮೇಲೆ ‘RBI’ ನಿರ್ಬಂಧ : ವ್ಯಾಪಾರಿಗಳಿಗೆ ಇತರ ಪಾವತಿ ಅಪ್ಲಿಕೇಶನ್ ಬಳಸಲು ‘CAIT’ ಸಲಹೆ
Copy and paste this URL into your WordPress site to embed
Copy and paste this code into your site to embed