ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್
ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಷ್ಠಿತ ಆರ್‌ಬಿಡಿ ಬಿಲ್ಡರ್ಸ್ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಯ ಶುಭಾರಂಭ ಇದೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕರಾದ ಜಲೀಲ್ ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಬಿಡಿ ಬಿಲ್ಡರ್ಸ್ ಸಂಸ್ಥೆಯ ಮೇಲೆ ಇಲ್ಲಿಯವರೆಗೆ ಸಾಗರ ತಾಲ್ಲೂಕಿನ ಜನತೆ ಇರಿಸಿರುವ ನಂಬಿಕೆ ಮತ್ತು ಪ್ರೀತಿ ಅಪಾರ. ಈ ಯಶಸ್ಸಿನ ಮುಂದುವರಿದ ಭಾಗವಾಗಿ ಸಾರ್ವಜನಿಕರಿಗೆ ಇನ … Continue reading ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್
Copy and paste this URL into your WordPress site to embed
Copy and paste this code into your site to embed