ಭಾರತ-ಇಂಗ್ಲೆಂಡ್ ಅಂತಿಮ ಪಂದ್ಯಕ್ಕೂ ಮುನ್ನ ಇಂದು ಕೊರೋನಾ ಲಸಿಕೆ ಪಡೆದ ಮುಖ್ಯ ಕೋಚ್ ರವಿಶಾಸ್ತ್ರಿ

ನವದೆಹಲಿ : ಮಾರ್ಚ್ 4 ಗುರುವಾರ ಆರಂಭವಾಗಲಿರುವ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಮಂಗಳವಾರ (ಮಾರ್ಚ್ 2) ಅಹಮದಾಬಾದ್ ನಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಕೋವಿಡ್ ಲಸಿಕೆಯ ಮೊದಲ ಶಾಟ್ ಪಡೆದುಕೊಂಡರು. ಶಾಸ್ತ್ರಿ ಅವರು ಟ್ವಿಟರ್ ನಲ್ಲಿ ತಾವು ಅಹಮದಾಬಾದ್ ನ ಅಪೊಲೊ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಲಸಿಕೆಯನ್ನು ತೆಗೆದುಕೊಂಡಿರುವುದಾಗಿ ಘೋಷಿಸಿದರು. ಬಿಸಿಲ ಬೇಗೆಗೆ ರಾಜ್ಯದ ಜನರು ತತ್ತರ : ಬೇಸಿಗೆಗೂ ಮುನ್ನವೇ ಹೆಚ್ಚಾಯ್ತು ತಾಪಮಾನ! … Continue reading ಭಾರತ-ಇಂಗ್ಲೆಂಡ್ ಅಂತಿಮ ಪಂದ್ಯಕ್ಕೂ ಮುನ್ನ ಇಂದು ಕೊರೋನಾ ಲಸಿಕೆ ಪಡೆದ ಮುಖ್ಯ ಕೋಚ್ ರವಿಶಾಸ್ತ್ರಿ