ಹೆಲಿಕಾಪ್ಟರ್ ಅಪಘಾತ : ‘ನಾನು ಸುರಕ್ಷಿತವಾಗಿದ್ದೇನೆ’ ; ಕೇಂದ್ರ ಸಚಿವ ‘ರವಿಶಂಕರ್ ಪ್ರಸಾದ್’ ಸ್ಪಷ್ಟನೆ – Kannada News Now


India

ಹೆಲಿಕಾಪ್ಟರ್ ಅಪಘಾತ : ‘ನಾನು ಸುರಕ್ಷಿತವಾಗಿದ್ದೇನೆ’ ; ಕೇಂದ್ರ ಸಚಿವ ‘ರವಿಶಂಕರ್ ಪ್ರಸಾದ್’ ಸ್ಪಷ್ಟನೆ

ಡಿಜಿಟಲ್ ಡೆಸ್ಕ್ :  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೆಲಿಕಾಪ್ಟರ್ ಅಪಘಾತದಿಂದ ಕೂದಲೆಳೆ ಅಂತದಲ್ಲಿ ಪಾರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಸುದ್ದಿಯನ್ನು ಕೇಂದ್ರ ಸಚಿವರು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಟ್ಚೀಟ್ ಮಾಡಿರುವ ಕೇಂದ್ರ ಸಚಿವರ ಕಛೇರಿ ಕೇಂದ್ರ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ಸುದ್ದಿ ಅಪಘಾತಕ್ಕೀಡಾದ ಸುದ್ದಿ ಸರಿಯಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿದ್ದ ಹೆಲಿಕಾಪ್ಟರ್ ನ  ಬ್ಲೇಡ್ ಗಳು ಮುರಿದುಹೋಗಿದ್ದು, ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಹೆಲಿಕಾಪ್ಟರ್ ಬ್ಲೇಡ್‌ಗಳು ಓವರ್‌ಹೆಡ್ ವೈರಿಂಗ್‌ಗೆ ಬಡಿದು ಅಪಘಾತ ಸಂಭವಿಸಿದೆ ಎಂದು ವರದಿಯಾಗಿತ್ತು.

ಮನೀಶ್ ಶೆಟ್ಟಿ ಕೊಲೆ ಪ್ರಕರಣ ; ಬೆಂಗಳೂರಿನಲ್ಲಿ ಪೊಲೀಸರಿಂದ ಫೈರಿಂಗ್ ; ನಾಲ್ವರು ಆರೋಪಿಗಳ ಬಂಧನ
error: Content is protected !!