ರವಿಶಂಕರ್ ಪ್ರಸಾದ್, ಪ್ರಸಾದ್ ಜಾವಡೇಕರ್ ಗೆ ‘ಬಿಜೆಪಿ ಸಂಘಟನಾ ಜವಾಬ್ದಾರಿ’..?

ನವದೆಹಲಿ : ಇತ್ತೀಚೆಗೆ ನಡೆದ ಸಂಪುಟ ಪುನಾರಚನೆಯಲ್ಲಿ ರವಿಶಂಕರ್ ಪ್ರಸಾದ್, ಪ್ರಸಾದ್ ಜಾವಡೇಕರ್  ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಪ್ರಕಾಶ್ ಜಾವಡೇಕರ್ ಅವರಿಗೆ ಬಿಜೆಪಿ ಸಂಘಟನಾ ಸ್ಥಾನ ನೀಡಲಿದೆ ಎನ್ನಲಾಗಿದೆ. ತೈಲ ಬೆಲೆ ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಬರೋಬ್ಬರಿ 5 ಲಕ್ಷ ಕೋಟಿ ಆದಾಯ ಹೌದು, ಇಬ್ಬರು ನಾಯಕರಲ್ಲಿ ಒಬ್ಬರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಇನ್ನೊಬ್ಬರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ … Continue reading ರವಿಶಂಕರ್ ಪ್ರಸಾದ್, ಪ್ರಸಾದ್ ಜಾವಡೇಕರ್ ಗೆ ‘ಬಿಜೆಪಿ ಸಂಘಟನಾ ಜವಾಬ್ದಾರಿ’..?