BREAKING: ರೇವ್ ಪಾರ್ಟಿ ಕೇಸ್: ತೆಲುಗು ನಟಿ ಹೇಮಾಗೆ ಜಾಮೀನು ಮಂಜೂರು | Telugu Actress Hema

ಬೆಂಗಳೂರು: ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿ ಪ್ರಕರಣ ಸಂಬಂಧ ತೆಲುಗು ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಇಂತಹ ಪ್ರಕರಣದಲ್ಲಿ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ರೇವ್ ಪಾರ್ಟಿ ಪ್ರಕರಣ ಸಂಬಂಧ ನಟಿ ಹೇಮಾ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎನ್ ಡಿ ಪಿಎಸ್ ವಿಶೇಷ ಕೋರ್ಟ್ ನ ನ್ಯಾಯಾಧೀಶರು ವಿಚಾರಣೆ ನಡೆಸಿದರು. ನಟಿ ಹೇಮಾ ಅವರಿಗೆ ಕೋರ್ಟ್ ಅರ್ಜಿಯ ವಿಚಾರಣೆಯ ಬಳಿಕ ಜಾಮೀನು ಮಂಜೂರು … Continue reading BREAKING: ರೇವ್ ಪಾರ್ಟಿ ಕೇಸ್: ತೆಲುಗು ನಟಿ ಹೇಮಾಗೆ ಜಾಮೀನು ಮಂಜೂರು | Telugu Actress Hema