BIG NEWS: ಮೈಸೂರಲ್ಲಿ ರೇವ್ ಪಾರ್ಟಿ ಕೇಸ್: ಕರ್ತವ್ಯ ಲೋಪದ ಮೇಲೆ ‘PSI ಮಂಜುನಾಥ್ ನಾಯಕ್’ ಸಸ್ಪೆಂಡ್
ಮೈಸೂರು: ನಗರದ ಹೊರ ವಲಯದ ಕೆ ಆರ್ ಎಸ್ ಬ್ಯಾಕ್ ವಾಟರ್ ನಲ್ಲಿ ನೂರಕ್ಕೆ ಅಧಿಕ ಯುವಕ-ಯುವತಿಯರಿಂದ ನಡೆಸುತ್ತಿದ್ದಂತ ಪಾರ್ಟಿ ಮೇಲೆ ದಾಳಿ ಮಾಡಿದ್ದಂತ ಪಿಎಸ್ಐ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಲಾಗಿದೆ. ಮೈಸೂರು ಹೊರ ವಲಯದ ಕೆ ಆರ್ ಎಸ್ ಬ್ಯಾಕ್ ವಾಟರ್ ನಲ್ಲಿ ಸೆಪ್ಟೆಂಬರ್.28ರಂದು ಯುವತಿ-ಯುವಕರು ಸೇರಿ ರೇವ್ ಪಾರ್ಟಿ ನಡೆಸುತ್ತಿದ್ದಾಗೆ ತಿಳಿದು ಬಂದಿತ್ತು. ಈ ಪಾರ್ಟಿಯ ಮೇಲೆ ಇಲವಾಲ ಠಾಣೆಯ ಪಿಎಸ್ಐ ಮಂಜುನಾಥ್ ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿತ್ತು. ಆದರೇ … Continue reading BIG NEWS: ಮೈಸೂರಲ್ಲಿ ರೇವ್ ಪಾರ್ಟಿ ಕೇಸ್: ಕರ್ತವ್ಯ ಲೋಪದ ಮೇಲೆ ‘PSI ಮಂಜುನಾಥ್ ನಾಯಕ್’ ಸಸ್ಪೆಂಡ್
Copy and paste this URL into your WordPress site to embed
Copy and paste this code into your site to embed