BIG NEWS: ಜಪ್ತಿ ಮಾಡಿದ್ದ ಲಂಚದ ಹಣವನ್ನು ಇಲಿಗಳು ತಿಂದು ಹಾಕಿವೆ: ಬಿಹಾರ ಪೊಲೀಸರ ವಿಚಿತ್ರ ವಾದಕ್ಕೆ ಸುಪ್ರೀಂ ಕೋರ್ಟ್ ದಂಗು!

ನವದೆಹಲಿ: ಬಿಹಾರದಲ್ಲಿ ಮದ್ಯವನ್ನು ಇಲಿಗಳು ಕುಡಿದವು ಎಂಬ ಹಳೆಯ ಸುದ್ದಿಯನ್ನು ನೀವು ಕೇಳಿರಬಹುದು. ಆದರೆ ಇದೀಗ ಬಿಹಾರದ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, “ಜಪ್ತಿ ಮಾಡಲಾಗಿದ್ದ ಲಂಚದ ಹಣವನ್ನು ಇಲಿಗಳು ತಿಂದು ಹಾಕಿವೆ” ಎಂಬ ವಿಚಿತ್ರ ವಾದವನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿದ್ದಾರೆ. ಪೊಲೀಸರ ಈ ಹೇಳಿಕೆಯನ್ನು ಕೇಳಿ ಸುಪ್ರೀಂ ಕೋರ್ಟ್ ತೀವ್ರ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಏನಿದು ಪ್ರಕರಣ? ಬಿಹಾರದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪೊಲೀಸರು ಲಂಚದ ರೂಪದಲ್ಲಿದ್ದ ಹಣವನ್ನು ಸಾಕ್ಷಿಯಾಗಿ ಜಪ್ತಿ … Continue reading BIG NEWS: ಜಪ್ತಿ ಮಾಡಿದ್ದ ಲಂಚದ ಹಣವನ್ನು ಇಲಿಗಳು ತಿಂದು ಹಾಕಿವೆ: ಬಿಹಾರ ಪೊಲೀಸರ ವಿಚಿತ್ರ ವಾದಕ್ಕೆ ಸುಪ್ರೀಂ ಕೋರ್ಟ್ ದಂಗು!