Ration Card : ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ : ಇ-ಕೆವೈಸಿಗಾಗಿ ಆ.10ರವರೆಗೆ ಅವಕಾಶ, ಅಪ್ ಡೇಟ್ ಮಾಡದಿದ್ರೇ ರೇಷನ್ ಬಂದ್.!

ಬೆಂಗಳೂರು : ಪಡಿತರದಾರರಿಗೆ ಮತ್ತೆ ತಮ್ಮ ರೇಷನ್ ಕಾರ್ಡ್ ಗಳಿಗೆ ( Ration Card ) ಇ-ಕೆವೈಸಿ ಅಪ್ ಡೇಟ್ ( E-KYC Update ) ಮಾಡೋದಕ್ಕೆ ಆಗಸ್ಟ್ 10ರವರೆಗೆ 10 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಪಡಿತರ ಚೀಟಿದಾರರು ತಮ್ಮ ಕಾರ್ಡ್ ಗಳಿಗೆ ಇ-ಕೆವೈಸಿ ಅಪ್ ಡೇಟ್ ಮಾಡದೇ ಇದ್ದಲ್ಲಿ, ಪಡಿತರವನ್ನು ಸ್ಥಗಿತಗೊಳಿಸೋದಾಗಿ ಆಹಾರ ಮತ್ತು ಸರಬರಾಜು ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಅನುದಾನರಹಿತ ‘ಶಾಲಾ ಶಿಕ್ಷಕರು, ಸಿಬ್ಬಂದಿ’ಗಳಿಗೆ ಸಿಹಿಸುದ್ದಿ : … Continue reading Ration Card : ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ : ಇ-ಕೆವೈಸಿಗಾಗಿ ಆ.10ರವರೆಗೆ ಅವಕಾಶ, ಅಪ್ ಡೇಟ್ ಮಾಡದಿದ್ರೇ ರೇಷನ್ ಬಂದ್.!