Ration Card : ಪಡಿತರ ಪಡೆಯುವವರೇ, ನಿಮ್ಗೆನಾದ್ರು ನಿಗದಿಗಿಂತ ಕಮ್ಮಿ ಆಹಾರ ನೀಡಲಾಗ್ತಿದ್ಯಾ? ಚಿಂತಿಸ್ಬೇಡಿ, ಈ ಸಂಖ್ಯೆಗೆ ಕರೆ ಮಾಡಿ.!!

ನವದೆಹಲಿ : ಪಡಿತರ ಚೀಟಿ ಮೂಲಕವೇ ಸರ್ಕಾರವು ತಮ್ಮ ರಾಜ್ಯದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ಆದ್ರೆ, ಅನೇಕ ಬಾರಿ ವಿತರಕರು ಪಡಿತರ ಚೀಟಿ ಹೊಂದಿರುವವರಿಗೆ ಸರಿಯಾದ ಪಡಿತರ ನೀಡುವುದಿಲ್ಲ. ನೀವು ಕೂಡ ಅಂತಹ ಯಾವುದೇ ಸಮಸ್ಯೆಗೆ ಸಿಲುಕಿದ್ರೆ, ಚಿಂತೆ ಮಾಡ್ಬೇಡಿ. ಅಂತಹ ದೂರುಗಳಿಗಾಗಿ ಸರ್ಕಾರವು ಸಹಾಯವಾಣಿ ಸಂಖ್ಯೆಯನ್ನ ನೀಡಿದೆ. ನೀವು ಅಲ್ಲಿ ದೂರು ನೀಡಿ, ತಕ್ಷಣ ಪರಿಹಾರ ಕಂಡುಕೊಳ್ಬೋದು. ಸರ್ಕಾರ ʼವಿರೋಧಿ ಧ್ವನಿʼ ನಿಗ್ರಹಿಸಲು ಭಯೋತ್ಪಾದನಾ ವಿರೋಧಿ ಕಾನೂನು ಬಳಸಬಾರದು: ನ್ಯಾ.ಚಂದ್ರಚೂಡ್ ಇಲ್ಲಿ ಗಮನಿಸಬೇಕಾದ … Continue reading Ration Card : ಪಡಿತರ ಪಡೆಯುವವರೇ, ನಿಮ್ಗೆನಾದ್ರು ನಿಗದಿಗಿಂತ ಕಮ್ಮಿ ಆಹಾರ ನೀಡಲಾಗ್ತಿದ್ಯಾ? ಚಿಂತಿಸ್ಬೇಡಿ, ಈ ಸಂಖ್ಯೆಗೆ ಕರೆ ಮಾಡಿ.!!