ವಿವಿಧ ಪಡಿತರ ಪದಾರ್ಥಗಳ ವಿಲೇವಾರಿಗಾಗಿ ಟೆಂಡರ್ ಅರ್ಜಿ ಆಹ್ವಾನ

ಕಲಬುರಗಿ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲೆಯ ವಿವಿಧ ಸಗಟು ಗೋದಾಮುಗಳಲ್ಲಿ ದಾಸ್ತಾನುಕರಿಸಲಾದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಪಡಿತರ ಪದಾರ್ಥಗಳಾದ ಅಡುಗೆ ಎಣ್ಣೆ, ತೊಗರಿ ಬೆಳೆ, ಸಕ್ಕರೆ ಹಾಗೂ ಖಾಲಿ ಗೋಣಿ ಚೀಲಗಳನ್ನು ವಿಲೇವಾರಿಗಾಗಿ ಸಾರ್ವಜನಿಕರು ಹಾಗೂ ವರ್ತಕರಿಂದ ಅಲ್ಪಾವಧಿ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ನಿರ್ಮಿಸುವ ವಿಚಾರಕ್ಕಾಗಿ ರಾಕಿಂಗ್ ಸ್ಟಾರ್ ನಟ ಯಶ್ ತಂದೆ-ತಾಯಿ ಜೊತೆಗೆ ಗ್ರಾಮಸ್ಥರ ಗಲಾಟೆ : ಪೊಲೀಸರ ಮಧ್ಯಸ್ಥಿಕೆಯಲ್ಲಿ … Continue reading ವಿವಿಧ ಪಡಿತರ ಪದಾರ್ಥಗಳ ವಿಲೇವಾರಿಗಾಗಿ ಟೆಂಡರ್ ಅರ್ಜಿ ಆಹ್ವಾನ