ಉಡುಪಿಯಲ್ಲಿ 85 ಮಂದಿಗೆ ʻಇಲಿ ಜ್ವರʼ: ಏನಿದರ ಲಕ್ಷಣ, ಹೇಗೆ ಹರಡುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಉಡುಪಿ: ಕೊರೊನಾ, ಮಂಕಿ ಫಾಕ್ಸ್ ಆತಂಕದ ನಡುವೆ ಉಡುಪಿಯಲ್ಲಿ ʻಇಲಿ ಜ್ವರʼದ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 85 ಇಲಿ ಜ್ವರ ಪ್ರಕರಣಗಳು ದಾಖಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೂ ಪ್ರಕರಣಗಳು ಮತ್ತಷ್ಟು ದಾಖಲಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಿ ಜ್ವರವು ಸಾಮಾನ್ಯ ಜ್ವರದಂತೆ ಕಂಡರೂ ಅದು ಮಾರಕವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಕಿಡ್ನಿ, ಮೆದುಳು, ಯಕೃತ್ಗೆ ಹಾನಿಯಾಗುವುದು ಖಚಿತ. ಹೀಗಾಗಿ, ನಿಮ್ಮಲ್ಲಿ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದರೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾಡಳಿತ ಜನರಲ್ಲಿ … Continue reading ಉಡುಪಿಯಲ್ಲಿ 85 ಮಂದಿಗೆ ʻಇಲಿ ಜ್ವರʼ: ಏನಿದರ ಲಕ್ಷಣ, ಹೇಗೆ ಹರಡುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ!
Copy and paste this URL into your WordPress site to embed
Copy and paste this code into your site to embed