SHOCKING: ಪಾರ್ಟಿಗೆ ಹೋಗಿದ್ದವರು ಶಾಕ್: ಗೋಬಿ ಮಂಚೂರಿಯಲ್ಲಿ ಇಲಿ ಮರಿ ಪತ್ತೆ.!

ಮುಂಬೈ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಹೋಟೆಲ್ ಒಂದರಲ್ಲಿ ಪಾರ್ಟಿ ಮಾಡಲು ಮಹಿಳೆಯರು ನಿರ್ಧರಿಸಿದ್ದರು. ಅದರಂತೆ ಮುಂಬೈನಲ್ಲಿನ ಹೋಟೆಲ್ ಒಂದಕ್ಕೆ ತೆರಳಿ ಪಾರ್ಟಿ ನಡೆಸಿದ್ದರು. ಆ ವೇಳೆಯಲ್ಲಿ ಪೋಟೆಲ್ ನವರು ಸರ್ವ್ ಮಾಡಿದಂತ ಗೋಬಿ ಮಂಚೂರಿಯಲ್ಲಿ ಇಲಿ ಮರಿ ಪತ್ತೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಮುಂಬೈನ ಪರ್ಪಲ್ ಬಟರ್ ಪ್ಲೈ ಹೋಟೆಲ್ ಗೆ ನಿನ್ನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹಿತೆಯರು ಸೇರಿದಂತೊಂ ಪಾರ್ಟಿಗೆಂದು ತೆರಳಿದ್ದರು. ವಿವಿಧ ಭಕ್ಷ್ಯಗಳನ್ನು ಆರ್ಡರ್ ಮಾಡಿದ್ದರು. ಇದರ ಜೊತೆಗೆ ಗೋಬಿ ಮಂಚೂರಿ … Continue reading SHOCKING: ಪಾರ್ಟಿಗೆ ಹೋಗಿದ್ದವರು ಶಾಕ್: ಗೋಬಿ ಮಂಚೂರಿಯಲ್ಲಿ ಇಲಿ ಮರಿ ಪತ್ತೆ.!