BREAKING: ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ಗೆ ‘ಗಣತಂತ್ರ ಮಂಟಪ’ ಎಂದು ಮರುನಾಮಕರಣ | Rashtrapati Bhavan

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಅನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಮರುನಾಮಕರಣ ಮಾಡಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ರಾಷ್ಟ್ರಪತಿ ಭವನ, ಭಾರತದ ರಾಷ್ಟ್ರಪತಿಗಳ ಕಚೇರಿ ಮತ್ತು ನಿವಾಸವು ರಾಷ್ಟ್ರದ ಸಂಕೇತವಾಗಿದೆ ಮತ್ತು ಜನರ ಅಮೂಲ್ಯ ಪರಂಪರೆಯಾಗಿದೆ. ಇದನ್ನು ಜನರಿಗೆ ಹೆಚ್ಚು ಲಭ್ಯವಾಗುವಂತೆ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರತೀಯ ಸಾಂಸ್ಕೃತಿಕ … Continue reading BREAKING: ರಾಷ್ಟ್ರಪತಿ ಭವನದ ‘ದರ್ಬಾರ್ ಹಾಲ್’ಗೆ ‘ಗಣತಂತ್ರ ಮಂಟಪ’ ಎಂದು ಮರುನಾಮಕರಣ | Rashtrapati Bhavan