ಶೀಘ್ರವೇ ‘ನಟಿ ರಶ್ಮಿಕಾ ಮಂದಣ್ಣ’ ಚಿತ್ರರಂಗಕ್ಕೆ ಗುಡ್ ಬೈ.. ರಾಜಕೀಯಕ್ಕೆ ಪ್ರವೇಶ: ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!

ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇದೀಗ ಪ್ರಖ್ಯಾತ ನಟಿಯಾಗಿ ರಶ್ಮಿಕಾ ಮಂದಣ್ಣ ( Rashmika Mandanna ) ಮಿಂಚುತ್ತಿದ್ದಾರೆ. ಇಂತಹ ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ರಂಗಕ್ಕೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೇ ಚುನಾವಣೆಗೆ ನಿಂತು, ಸಂಸದರು ಆಗಲಿದ್ದಾರೆ ಎಂಬುದಾಗಿ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ತೆಲುಗಿನ ಖ್ಯಾತ ಜ್ಯೋತಿಷಿ ಎಂಬುದಾಗಿ ಗುರ್ತಿಸಿಕೊಂಡಿರುವಂತ ವೇಣುಸ್ವಾಮಿ ಎನ್ನುವಂತ ಜ್ಯೋತಿಷಿಯೊಬ್ಬರು, ಹೀಗೊಂದು ಸ್ಪೋಟಕ ಭವಿಷ್ಯವನ್ನು ನಟಿ ರಶ್ಮಿಕಾ ಮಂದಣ್ಣ ( Actress Rashmika Mandanna ) … Continue reading ಶೀಘ್ರವೇ ‘ನಟಿ ರಶ್ಮಿಕಾ ಮಂದಣ್ಣ’ ಚಿತ್ರರಂಗಕ್ಕೆ ಗುಡ್ ಬೈ.. ರಾಜಕೀಯಕ್ಕೆ ಪ್ರವೇಶ: ಅಚ್ಚರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!