ಸುಭಾಷಿತ :

Monday, April 6 , 2020 10:59 PM

ಪ್ರೇಮಿಗಳ ಕಣ್ಣು ಕೆಂಪಗಾಗಿಸಿದೆ ನಟಿ ‘ರಶ್ಮಿಕಾ ಮಂದಣ್ಣ’ ನೀಡಿರುವ ಈ ಹೇಳಿಕೆ…!


Sunday, February 16th, 2020 7:19 pm

ಸಿನಿಮಾ ಡೆಸ್ಕ್ :  ಕಿರಿಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಖತ್ ಫೇಮಸ್.

ಸದ್ಯ ಭೀಷ್ಮಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾದ ನಟಿ ರಶ್ಮಿಕಾ ನೀಡಿದ ಹೇಳಿಕೆಯೊಂದು ಪ್ರೇಮಿಗಳ ಕೆಣ್ಣು ಕೆಂಪಗಾಗಿಸಿದೆ.

ಸಂದರ್ಶನದಲ್ಲಿ ನಿರೂಪಕಿ ಪ್ರೇಮಿಗಳ ದಿನಾಚರಣೆ ಬಗ್ಗೆ ರಶ್ಮಿಕಾ ಮಂದಣ್ಣರನ್ನು ಪ್ರಶ್ನಿಸುತ್ತಾರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು”  ನಾನು ಸಿಂಗಲ್ ಆಗಿದ್ದೀನಿ, ನಂಗೆ ಒಂಟಿಯಾಗಿರುವ ಹುಡುಗರನ್ನು ಕರೆದುಕೊಂಡು ಬನ್ನಿ, ಸೆಲೆಬ್ರೇಟ್ ಮಾಡೋಣ..ನಿಜ ಹೇಳಬೇಕು..ಅಂದ್ರೆ ನಂಗೆ ಪ್ರೇಮಿಗಳ ದಿನ ಅಂದ್ರೆ ಅಷ್ಟೇ ಇಲ್ಲ,..ನನಗೆ ಯಾರಾದ್ರೂ ಕೈ ಕೈ ಹಿಡಿದುಕೊಂಡು ರೊಮ್ಯಾನ್ಸ್ ಮಾಡ್ತಿದ್ರೆ ಅಂಥವರಿಗೆ ಕಲ್ಲು ತಗೊಂಡು ಹೊಡಿಬೇಕು ಅನ್ನಿಸುತ್ತೆ”  ಎಂದಿದ್ದಾರೆ. ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆಗೆ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions