ಸುಭಾಷಿತ :

Tuesday, February 18 , 2020 1:54 PM

ನಟಿ ರಶ್ಮಿಕಾರನ್ನು ಬಿಟ್ಟು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ‘ಪ್ರಿನ್ಸ್ ಮಹೇಶ್ ಬಾಬು’…!


Friday, January 17th, 2020 7:14 pm

ಸಿನಿಮಾ ಡೆಸ್ಕ್ :   ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.

ಹೌದು, ಬಿಡುಗಡೆಯಾದ ಮೂರೇ ದಿನದಲ್ಲಿ ಸಿನಿಮಾ 100 ಕೋಟಿ ಬಾಚಿಕೊಂಡು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಆದ್ರೆ ಈ ಸಂಭ್ರಮವನ್ನು ಸಂಭ್ರಮಿಸಬೇಕಾದ ನಟಿ ರಶ್ಮಿಕಾ ಮಂದಣ್ಣ ಮಾತ್ರ ಐಟಿ ದಾಳಿಯಲ್ಲಿ ಸಿಲುಕಿ ಹೋಗಿದ್ದಾರೆ.  ಮಡಿಕೇರಿಯ ನಿವಾಸದಲ್ಲಿ ಐಟಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.

ಸಿನಿಮಾ ಗೆದ್ದ ಖುಷಿಯಲ್ಲಿರುವ ಚಿತ್ರತಂಡ ರಶ್ಮಿಕಾ ಇಲ್ಲದೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದೆ.. ಹಾಸ್ಯ ಹಾಗೂ ದೇಶ ಪ್ರೇಮದ ಸಂದೇಶ ಸಾರುವ ಈ ಸಿನಿಮಾ ಗೆದ್ದಿದೆ. ಪ್ರಿನ್ಸ್ ಮಹೇಶ್ ಬಾಬು ಅವರ ಕುಟುಂಬದ ಜೊತೆ ವಿಜಯಶಾಂತಿ ಸೇರಿದಂತೆ ಚಿತ್ರತಂಡದ ಹಲವರು ತಿರುಪತಿ ವೆಂಕಟೇಶ್ವರ ದರ್ಶನ ಪಡೆದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions