ಸುಭಾಷಿತ :

Wednesday, April 1 , 2020 2:50 AM

ತಮಿಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ರಶ್ಮಿಕಾ ಮಂದಣ್ಣ


Sunday, February 24th, 2019 10:46 am

ಸಿನಿಮಾ ಡೆಸ್ಕ್ : ಕಿರಿಕ್ ಪಾರ್ಟಿಯಿಂದ ಚಿತ್ರ ರಂಗಕ್ಕೆ ಕಾಲಿಟ್ಟ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ತಮಿಳು ಚಿತ್ರರಂಗಕ್ಕೆ ಕಾಲಿಡುವ ಸುದ್ದಿ ಕನ್ಫರ್ಮ್​ ಆಗಿದೆ.

ಈ ಹಿಂದೆ ವಿಜಯ್ ಜೊತೆಗೆ ರಶ್ಮಿಕಾ ತೆರೆಹಂಚಿಕೊಳ್ಳಲಿದ್ದಾಳೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಕಿರಿಕ್ ಬೆಡಗಿ ಸಾನ್ವಿ ತಮಿಳಿನ ಖ್ಯಾತ ಕಾರ್ತಿ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಶಿವಕಾರ್ತಿಕೇಯನ್ ನಟನೆಯ ಸೂಪರ್​ಹಿಟ್ ಸಿನಿಮಾ ರೆಮೋ ನಿರ್ದೇಶನ ಮಾಡಿದ್ದ ಬಕ್ಕಿಯರಾಜ್ ಕಣ್ಣನ್, ಕಾರ್ತಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಕಾರ್ತಿಯ ಹೊಸ ಸಿನಿಮಾ ದೇವ್ ಕೆಲ ವಾರಗಳ ಹಿಂದೆ ತೆರೆಗೆ ಬಂದಿದ್ದು, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರದರ್ಶನ ತೋರಿದೆ. ಈ ಸೋಲಿನ ಬಳಿಕ ಕಾರ್ತಿ ದೊಡ್ಡ ಬ್ರೇಕ್​ನ ನಿರೀಕ್ಷೆಯಲ್ಲಿದ್ದು, ಮುಂಬರುವ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದು ಟೈಟಲ್ ಇನ್ನೂ ಅಂತಿಮವಾಗಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions