ಸುಭಾಷಿತ :

Wednesday, April 1 , 2020 5:57 PM

ರಶ್ಮಿಕಾರನ್ನು ಮದ್ವೆ ಆಗ್ತೇನೆ ಅಂದ ಹೈದರಾಬಾದ್ ಹುಡುಗ… ನಾಚಿ ನೀರಾದ ರಶ್ಮಿಕಾ


Thursday, February 21st, 2019 11:16 am

ಸಿನಿಮಾ ಡೆಸ್ಕ್ : ಇತ್ತೀಚಿಗೆ ರಶ್ಮಿಕಾಗೆ ಅಮೆರಿಕಾದ ಪುಟ್ಟ ಪೋರನೊಬ್ಬ ಲೆಟರ್ ಬರೆದಿದ್ದು, ಸುದ್ದಿಯಾಗಿತ್ತು, ಇದೀಗ ಹೈದರಾಬಾದ್ ನ ಪುಟ್ಟ ಪೋರನೊಬ್ಬ ತಾನು ರಶ್ಮಿಕಾ ರನ್ನು ಮದುವೆಯಾಗುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್‌ನ ಪುಟ್ಟ ಪೋರನೊಬ್ಬ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯಾಗಲು ಮುಂದೆ ಬಂದಿದ್ದಾನೆ. ಟ್ವೀಟರ್‌ನಲ್ಲಿ ಪ್ರವೀಣ್ ಎನ್ನುವವರು ಈ ವೀಡಿಯೋ ಪೋಸ್ಟ್ ಮಾಡಿದ್ದು ಅದರಲ್ಲಿ ಆ ಪುಟ್ಟ ಪೋರ ನಟಿ ರಶ್ಮಿಕಾ ಅವರನ್ನು ಮದುವೆ ಆಗುವುದಾಗಿ ತೆಲುಗಿನಲ್ಲಿ ಹೇಳುತ್ತಿದ್ದಾನೆ. ಆ ವೀಡಿಯೋ ಪೋಸ್ಟ್ ನೋಡಿ ಖುಷಿ ಹಾಗೂ ಸಂಕೋಚದಿಂದ ರಶ್ಮಿಕಾ ರೀ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ರಶ್ಮಿಕಾ ” Awww🙈nannu pelli cheskuntava? 🙈♥️ aiyooo naku full shy happening..🙊🙈 so cute! too much love to you little man.. mwahs♥️ xoxo” ಎಂದು ರೀ ಟ್ವೀಟ್ ಮಾಡಿದ್ದಾರೆ.

https://twitter.com/praveenlovelybh/status/1097915688901996544

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions