ಸುಭಾಷಿತ :

Wednesday, January 29 , 2020 9:36 PM

ಪ್ರಿನ್ಸ್ ‘ಮಹೇಶ್ ಬಾಬು’ ಚಿತ್ರದಲ್ಲಿ ಕರ್ನಾಟಕ ಕ್ರಶ್ ‘ರಶ್ಮಿಕಾ ಮಂದಣ್ಣ’ ಮಿಸ್ಸಿಂಗ್…!


Friday, November 22nd, 2019 8:27 pm

ಸಿನಿಮಾ ಡೆಸ್ಕ್ : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣ ಹಚ್ಚಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ ವುಡ್ ಗಿಂತ ತೆಲುಗು ಚಿತ್ರಗಳಲ್ಲೇ ಸಖತ್ ಬ್ಯುಸಿಯಾಗಿದ್ದಾರೆ. 

ಯೆಸ್, ಸದ್ಯ ರಶ್ಮಿಕಾ ಅವರು ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ಮಹೇಶ್ ಬಾಬು ಅಭಿನಯದ ಸರಿಲೇರು ಸಿನಿಮಾದ ಟೀಸರ್ ರಿಲೀಸ್ ಆಗಿದೆ, ಆದ್ರೆ ಟೀಸರ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರೇ ನಾಪತ್ತೆಯಾಗಿದ್ದಾರೆ.

ಯೆಸ್, ಸರಿಲೇರು ನೀಕೆಬ್ಬರು ಟೀಸರ್ ಫುಲ್ ಮಹೇಶ್ ಬಾಬು ಸಖತ್ ಮಿಂಚಿದ್ದು, ಆದರೆ ಟೀಸರ್ ಲ್ಲಿ ಎಲ್ಲೂ ಕೂಡ ರಶ್ಮಿಕಾ ಕಾಣಿಸದೇ ಇರುವುದು ಅವರ ಅಭಿಮಾನಿಗಳ ಬೇಸರವಕ್ಕೆ ಕಾರಣವಾಗಿದೆ. ನಟಿ ವಿಜಯ್ ಶಾಂತಿ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ವಿಜಯ್ ಶಾಂತಿ ಕೂಡ ಈ ಟೀಸರ್ ನಲ್ಲಿ ಕಾಣಿಸಿದ್ದಾರೆ, ಆದ್ರೆ ಟೀಸರ್ ನಲ್ಲಿ ರಶ್ಮಿಕಾ ಮಾತ್ರ ಕಾಣಿಸಲಿಲ್ಲ, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದ್ದು, ಈ ಸಿನಿಮಾದಲ್ಲಿ ನಾಯಕಿ ಇಲ್ವಾ..? ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions