BIGG NEWS : 10 ರ ಹರೆಯದ ಬಾಲಕಿ ಮೇಲೆ ಬಿತ್ತು 55 ವರ್ಷದ ಕಾಮುಕನ ಕಣ್ಣು : ಅವಳ ಕಥೆ ಮುಗಿಸಿ ನಾಟಕವಾಡಿದ್ದ ಹಂತಕ ಶಿಕ್ಷಕ..!

ಮಂಡ್ಯ : ಮಳವಳ್ಳಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕ ಶಿಕ್ಷಕ, ಆರೋಪಿ ಕಾಂತ್ ರಾಜ್ (55) ನನ್ಜು ಗಲ್ಲಿಗೇರಿಸಲು ಭಾರಿ ಆಗ್ರಹ ವ್ಯಕ್ತವಾಗಿದೆ. ಮಂಗಳವಾರ ಟ್ಯೂಷನ್‍ಗೆ ಬಂದ ಬಾಲಕಿ (1o) ಮೇಲೆ ಕಾಂತರಾಜು ಅತ್ಯಾಚಾರವೆಸಗಿದ್ದಾನೆ. ನಂತರ  ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯ ಕತ್ತು ಹಿಸುಕಿ, ಬಳಿಕ  ರಾಡಿನಿಂದ ತಲೆಯ ಭಾಗಕ್ಕೆ ಹೊಡೆದು ಹತ್ಯೆಗೈದಿದ್ದಾನೆ. ಕೊಲೆ ನಂತರ ನಿರ್ಮಾಣ ಹಂತದ ಮನೆಯ ಸಂಪ್‍ಗೆ ಮೃತದೇಹ ಹಾಕಿ ಪರಾರಿಯಾಗಿದ್ದನು. ನಂತರ ಬಾಲಕಿಯ ಕುಟುಂಬಸ್ಥರ ಜೊತೆ ಸೇರಿ ಆಕೆಗಾಗಿ ಹುಡುಕಾಟ … Continue reading BIGG NEWS : 10 ರ ಹರೆಯದ ಬಾಲಕಿ ಮೇಲೆ ಬಿತ್ತು 55 ವರ್ಷದ ಕಾಮುಕನ ಕಣ್ಣು : ಅವಳ ಕಥೆ ಮುಗಿಸಿ ನಾಟಕವಾಡಿದ್ದ ಹಂತಕ ಶಿಕ್ಷಕ..!