“50ಕ್ಕೂ ಹೆಚ್ಚು ಬಾರಿ ಅತ್ಯಾಚಾರ” : ಓಶೋ ಪಂಥದಲ್ಲಿ ‘ಲೈಂಗಿಕ ಆಘಾತ’ ನೆನಪಿಸಿಕೊಂಡ ಯುಕೆ ಮಹಿಳೆ
ಲಂಡನ್ : ಭಾರತೀಯ ಅನುಭಾವಿ ಭಗವಾನ್ ಶ್ರೀ ರಜನೀಶ್ ಅಲಿಯಾಸ್ ಓಶೋ ಅವರ ಲೈಂಗಿಕ ಪಂಥದಲ್ಲಿ ಬೆಳೆದ 54 ವರ್ಷದ ಯುಕೆ ಮಹಿಳೆಯೊಬ್ಬಳು “ಮುಕ್ತ ಪ್ರೀತಿ” ಹೆಸರಿನಲ್ಲಿ ಅಪ್ರಾಪ್ತ ವಯಸ್ಸಿನವಳಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಬೇಕಾಯಿತು ಎಂಬ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಸಂತ್ರಸ್ತೆ ಪ್ರೇಮ್ ಸರ್ಗಮ್ ತಾನು ಬೆಳೆದ ಮೂರು ಸನ್ಯಾಸಿ ಸಮುದಾಯಗಳು ಅಥವಾ ಆಶ್ರಮಗಳಲ್ಲಿ ಆರು ವರ್ಷದವಳಿದ್ದಾಗ ಪ್ರಾರಂಭವಾದ ವ್ಯಾಪಕ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾರೆ. “ನಾವು ಮುಗ್ಧ ಮಕ್ಕಳಾಗಿದ್ದೇವು, ಆಧ್ಯಾತ್ಮಿಕ ಜ್ಞಾನೋದಯದ … Continue reading “50ಕ್ಕೂ ಹೆಚ್ಚು ಬಾರಿ ಅತ್ಯಾಚಾರ” : ಓಶೋ ಪಂಥದಲ್ಲಿ ‘ಲೈಂಗಿಕ ಆಘಾತ’ ನೆನಪಿಸಿಕೊಂಡ ಯುಕೆ ಮಹಿಳೆ
Copy and paste this URL into your WordPress site to embed
Copy and paste this code into your site to embed