ಅತ್ಯಾಚಾರ ಪ್ರಕರಣ : ‘CID’ ಕಚೇರಿಯಲ್ಲಿರುವ ಪುತ್ರ ಪ್ರಜ್ವಲ್ ಗೆ ಬಟ್ಟೆ, ಊಟ ತಂದುಕೊಟ್ಟ ಶಾಸಕ HD ರೇವಣ್ಣ

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನೆ ಊಟ ತಂದು ಕೊಡಿ ಎಂದು ಮನವಿ ಮಾಡಿದ್ದರು. ಈ ಒಂದು ಮನವಿಗೆ ಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ಇಂದು ತಂದೆ ಹೆಚ್ ಡಿ ರೇವಣ್ಣ ಅವರು ಬಟ್ಟೆ ಊಟ ತಂದುಕೊಟ್ಟಿದ್ದಾರೆ. ಹೌದು ಪುತ್ರ ಪ್ರಜ್ವಲ್ ಗೆ ಊಟ ಬಟ್ಟೆ ತಂದುಕೊಟ್ಟ ಶಾಸಕ ಹೆಚ್ ಡಿ ರೇವಣ್ಣ ಅವರು ಸಿಐಡಿ ಕಚೇರಿಗೆ ಕಾರಿನಲ್ಲಿ ಊಟ ಬಟ್ಟೆ ತಂದುಕೊಟ್ಟಿದ್ದಾರೆ ಎಂದು … Continue reading ಅತ್ಯಾಚಾರ ಪ್ರಕರಣ : ‘CID’ ಕಚೇರಿಯಲ್ಲಿರುವ ಪುತ್ರ ಪ್ರಜ್ವಲ್ ಗೆ ಬಟ್ಟೆ, ಊಟ ತಂದುಕೊಟ್ಟ ಶಾಸಕ HD ರೇವಣ್ಣ