ಚಲಿಸುತ್ತಿರುವ ಕಾರಿನಲ್ಲೆ ಸಾಮೂಹಿಕ ಅತ್ಯಾಚಾರ : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಪಾಪಿಗಳು

ಜೈಪುರ : ಚಲಿಸುತ್ತಿರುವ ಕಾರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನದೆಸಿ, ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟ ಘಟನೆ ನಡೆದಿದ್ದು, ವೈರಲ್ ಆದ ಬಳಿಕ ರಾಜಸ್ಥಾನದ ಜೈಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. JEE ಮೈನ್ಸ್ ಫಲಿತಾಂಶ ಪ್ರಕಟ : 6 ವಿದ್ಯಾರ್ಥಿಗಳಿಗೆ 100 ಪರ್ಸೆಂಟ್ ಅಂಕ ಉತ್ತರ ಪ್ರದೇಶ ಮೂಲದ ಯುವತಿ 2020ರ ಅಕ್ಟೋಬರ್‌ನಲ್ಲಿ ರಾಜಸ್ಥಾನಕ್ಕೆ ಬಂದಿದ್ದಾಗ, ಈಕೆಯ ಆಪ್ತ ಸ್ನೇಹಿತನೊಬ್ಬ ಹಣದ ಆಮಿಷವೊಡ್ಡಿ ತನ್ನ ಗೆಳೆಯನೊಬ್ಬನೊಂದಿಗೆ ಸಂಪರ್ಕ ಬೆಳೆಸಲು ಹೇಳಿದ್ದಾನೆ. ಹಣ ಸಂಪಾದಿಸುವ ಉತ್ಸಾಹದಲ್ಲಿದ್ದ … Continue reading ಚಲಿಸುತ್ತಿರುವ ಕಾರಿನಲ್ಲೆ ಸಾಮೂಹಿಕ ಅತ್ಯಾಚಾರ : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಪಾಪಿಗಳು