BREAKING: ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಕೇಸ್: ‘SIT’ಯಿಂದ ನಡೆಸಿದ ನಿವಾಸ, ಕಚೇರಿಯಲ್ಲಿನ ಮಹಜರ್ ಅಂತ್ಯ

ಬೆಂಗಳೂರು: ನಗರದಲ್ಲಿನ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಆರೋಪ ಕೇಸ್ ಸಂಬಂಧ ಎಸ್ಐಟಿ ಅಧಿಕಾರಿಗಳು ಅವರ ನಿವಾಸ, ಕಚೇರಿಯ ಮೇಲೆ ದಾಳಿ ನಡೆಸಿ, ಸ್ಥಳ ಮಹಜರು ನಡೆಸಿದರು. ಸತತ ಮೂರು ಗಂಟೆಗಳ ಕಾಲ ನಡೆಸಿದಂತ ಮಹಜರ್ ಅಂತ್ಯಗೊಂಡಿದೆ. ಇಂದು ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಆರೋಪ ಕೇಸ್ ಸಂಬಂಧ ಎಸ್ಐಟಿ ಅಧಿಕಾರಿಗಳಿಂದ ಅವರ ನಿವಾಸ, ಕಚೇರಿಯಲ್ಲಿ ಸ್ಥಳ ಮಹಜರು ನಡೆಸಿದರು. ಈ ವೇಳೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತ ಮಹತ್ವದ ದಾಖಲೆಗಳು ಎಸ್ಐಟಿ ಅಧಿಕಾರಿಗಳಿಗೆ ಲಭ್ಯವಾಗಿರುವುದಾಗಿ ತಿಳಿದು ಬಂದಿದೆ. … Continue reading BREAKING: ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಕೇಸ್: ‘SIT’ಯಿಂದ ನಡೆಸಿದ ನಿವಾಸ, ಕಚೇರಿಯಲ್ಲಿನ ಮಹಜರ್ ಅಂತ್ಯ