ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರ ಸಚಿವರ ಸೆಟಲ್​​​ಮೆಂಟ್​​ ಆಗಿದೆ: ಶಾಸಕ ಮುನಿರತ್ನ ಹೊಸ ಬಾಂಬ್

ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯವು ವಜಾಗೊಳಿಸಿದೆ. ಈ ಬೆನ್ನಲ್ಲೇ ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರು ಸಚಿವರ ಸೆಟಲ್ಮೆಂಟ್ ಆಗಿದೆ ಅಂತ ಶಾಸಕ ಮುನಿರತ್ನ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಸಿಪಿ ಯೋಗೇಶ್ವರ್ ಅವರದ್ದು ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಸೆಟಲ್ ಮೆಂಟ್ ಆಯ್ತು. ಅದೇ ರೀತಿಯಲ್ಲಿ ನನ್ನ ಪ್ರಕರಣದಲ್ಲೂ ಸೆಟಲ್ ಮೆಂಟ್ ಆಯ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, … Continue reading ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರ ಸಚಿವರ ಸೆಟಲ್​​​ಮೆಂಟ್​​ ಆಗಿದೆ: ಶಾಸಕ ಮುನಿರತ್ನ ಹೊಸ ಬಾಂಬ್