ಕೇಂದ್ರ ಸರ್ಕಾರ ಬಡ ಮಕ್ಕಳ ‘ಸ್ಕಾಲರ್ ಶಿಪ್’ ರದ್ದುಗೊಳಿಸಿ ಭಾರೀ ಅನ್ಯಾಯ ಮಾಡಿದೆ : ಸುರ್ಜೆವಾಲಾ ಕಿಡಿ

ಕಲಬುರಗಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಸ್ಕಾಲರ್ ಶಿಪ್ ರದ್ದುಗೊಳಿಸಿ ಭಾರೀ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಾಗ್ಧಾಳಿ ನಡೆಸಿದರು. ಇಂದು ಸುದ್ದಿಗಾರರ  ಜೊತೆ ಮಾತನಾಡಿದ ಸುರ್ಜೆವಾಲಾ ‘  ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ.  ಉದ್ಯಮಿಗಳು ಚೆನ್ನೈ, ಹೈದರಾಬಾದ್ ನತ್ತ ಹೋಗಿದೆ. ಉದ್ಯೊಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ.  ಇದಲ್ಲದೇ ಬಡ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಸ್ಕಾಲರ್ ಶಿಪ್ ರದ್ದುಗೊಳಿಸಿ ಭಾರೀ … Continue reading ಕೇಂದ್ರ ಸರ್ಕಾರ ಬಡ ಮಕ್ಕಳ ‘ಸ್ಕಾಲರ್ ಶಿಪ್’ ರದ್ದುಗೊಳಿಸಿ ಭಾರೀ ಅನ್ಯಾಯ ಮಾಡಿದೆ : ಸುರ್ಜೆವಾಲಾ ಕಿಡಿ