ಇಂದಿನಿಂದ 3 ದಿನ ಸಾಗರದಲ್ಲಿ ‘ರಾಣಾ ಟ್ರೋಫಿ’: ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

ಶಿವಮೊಗ್ಗ: ಮಾರಿಕಾಂಬ ಜಾತ್ರೆ ಪ್ರಯುಕ್ತ ಸಾಗರದ ಗೋಪಾಲಗೌಡ ಕ್ರೀಢಾಂಗಣದಲ್ಲಿ ಹೆಲಿ ಟೂರಿಸಂ ಆಯೋಜಿಸಲಾಗಿತ್ತು. ಇದರಿಂದ ಅನೇಕರು ಮೈದಾನ ಹಾಳಾಗಲಿದೆ ಎಂಬುದಾಗಿ ಆರೋಪಿಸಿದ್ದರು. ಆದರೇ ಹೆಲಿಕ್ಯಾಪ್ಟರ್ ಹಾರಾಟದಿಂದ ಸ್ಟೇಡಿಂನಲ್ಲಿದ್ದಂತ ಧೂಳು ಸಂಪೂರ್ಣವಾಗಿ ಹೋಗಿದೆ. ಈಗ ಪಿಚ್ ಪುಲ್ ಕ್ಲೀನ್ ಆಗಿದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಂತ ರಾಣಾ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತವಾಗಿ ಹೆಲಿ … Continue reading ಇಂದಿನಿಂದ 3 ದಿನ ಸಾಗರದಲ್ಲಿ ‘ರಾಣಾ ಟ್ರೋಫಿ’: ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ