BIG NEWS: ರಂಜಾನ್ ಹಿನ್ನೆಲೆ: ರಾಜ್ಯದ ‘ಉರ್ದು ಶಾಲಾ ವೇಳಾಪಟ್ಟಿ’ ಬದಲಾವಣೆ, ಹೀಗಿದೆ ‘ಟೈಮ್ ಟೇಬಲ್’
ಬೆಂಗಳೂರು: ರಂಜಾನ್ ಮಾಹೆಯ ಹಿನ್ನಲೆಯಲ್ಲಿ ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಅವಧಿಯನ್ನು ಬದಲಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತರ ಭಾಷಾ ಶಾಲೆಗಳ ನಿರ್ದೇಶನಾಲಯದಿಂದ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನವಿರುತ್ತದೆ. ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ … Continue reading BIG NEWS: ರಂಜಾನ್ ಹಿನ್ನೆಲೆ: ರಾಜ್ಯದ ‘ಉರ್ದು ಶಾಲಾ ವೇಳಾಪಟ್ಟಿ’ ಬದಲಾವಣೆ, ಹೀಗಿದೆ ‘ಟೈಮ್ ಟೇಬಲ್’
Copy and paste this URL into your WordPress site to embed
Copy and paste this code into your site to embed